Pages

4/7/08

ಪ್ರಶ್ನೆ

ತಿಳ್ದೋರ್ ಹೇಳ್ತಾರೆ ….
“ ಲೋಕ ಮನುಷನ್ ಮನಸ್ಸಿನ್ ಕನ್ನಡಿ ಇದ್ದಂಗೆ “
ತಿಳಿದೋನ್ ಕೇಳ್ತೀನ್….
“ ಕನ್ನಡೀನೇ ಒಡ್ದೋದ್ರೇ ಮನಸ್ಸನ್ನಿಡೀ ಕಾಣೋದಾದ್ರು ಹೆಂಗೇ ?”

No comments: