ಸಂತಸದೆಡೆಗೆ
Pages
Home
4/7/08
ಮುನ್ನುಡಿ
ನನ್ನ ತೆರೆದ ಕಂಗಳ ಕನಸು ನೀನು
ನನ್ನ ಅಳುವ ಮನದ ನಗುವು ನೀನು
ಮಾತನಾಡದೆಯೇ ಮನವ ಮುಟ್ಟುವ ನುಡಿಯು ನೀನು
ನಿನ್ನನೇ ನನ್ನಲಿ ಕಾಣುವ ಕನ್ನಡಿಯು ನಾನು
ಗಮ್ಯದಿಂದ ಅಗಮ್ಯದೆಡೆಗೆ ಕರೆದೊಯ್ಯುವ ಮುನ್ನುಡಿಯು ನೀನು
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment