ಸಂತಸದೆಡೆಗೆ
Pages
Home
4/7/08
ಕತ್ಲೆ – ಬೆಳ್ಕು ( ಬೆಳಕಿನ್ ಪಯ್ಣ್ )
ಕತ್ಲೆ ಬೆಳಕಿನ್ ಬದುಕಿನ್ ಆಟದಾ..ಗೆ
ಕತ್ಲು ಎಷ್ಟಿದ್ರೂ ಕಣ್ಣು ಬೆಳಕನ್ ಹುಡುಕ್ತಿರ್ಲಿ
ಬೆಳಕಿನ್ ತಳ್ಕು ಕಣ್ಣನ್ ತುಂಬ್ಕೊಂಡಿರ್ಲಿ
ಮನುಷನ್ ಮನಸ್ನಾಗೆ ಕನಸಿನ್ ದೀಪ ಬೆಳಗ್ಲಿ
ಕನಸಿನ್ ಬೆಳಕ್ನಾಗೇ ನನಸಿನ್ ಪಯ್ಣ ಸಾಗ್ಲಿ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment