ಸಂತಸದೆಡೆಗೆ
Pages
Home
4/7/08
ಅಬ್ಬದ್-ದಿವ್ಸ
ನೋವನ್ ಮರ್ತು , ಎಲ್ರೂ ಬೆರ್ತು ಬದಕಾಕ್ ಅಬ್ಬ ಒಂದ್ ದಿನ
ಕಷ್ಟ ಅಬ್ಬಾನ ಮರ್ಸಿ ಕಣ್ಣಲ್ಲಿ ಹಾರಿಸ್ತೈತೆ ನೋವಿನ್ ತೋಪ್ನ
ದಿವ್ಸ ನೋಡಿ , ಕೆಲ್ಸ ಬಿಟ್ಟು ಅಬ್ಬ ಮಾಡೋನ್ ಅಣವಂತ
ಕಾಸಿದ್ದಾಗ-ಖುಸಿಪಟ್ಟು ಬದ್ಕೋಕ್ ಕಟ್ಕೋತಾನ್ ಬಡ್ವ ಹೊಸಕನಸ್ನ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment