ನೇರ,ದಿಟ್ಟ
ನಿರಂತರ
ಒಂದರ ಪಕ್ಕದಲ್ಲೇ
ಒಂದಿದ್ದರು
ಎಂದು ಸೇರದ
ದೂರದಲ್ಲೆಲ್ಲೋ
ಸೇರಿದಂತೆ ಕಂಡರು
ದೂರವೇ ಉಳಿಯುವ
ಅಂತರ ಕಾಪಾಡಿಕೊಂಡೆ
ಅಂತರಂಗ ಹಂಚಿಕೊಂಡ
ದೂರ ಕಾಯ್ದುಕೊಂಡೆ
ಹತ್ತಿರವಾಗುಳಿದ
ಜಗದ ಹೊರೆ ಹೊತ್ತು
ನಡುವೆ ಅಂತರವಿರಲಿ
ಎಂದು ಮೌನದಿಂದುಳಿದ
ಆ ಹಳಿಗಳು
ಇನ್ಯಾವುದೋ
ಹೃದಯಗಳ ನೆನಪಿಸಿದರೆ
ನಿಟ್ಟುಸಿರ ಬಿಟ್ಟು
ಸುಮ್ಮನಿದ್ದು ಬಿಡಿ
"ನಡುವೆ ಅಂತರವಿರಲಿ"
ನಿರಂತರ
ಒಂದರ ಪಕ್ಕದಲ್ಲೇ
ಒಂದಿದ್ದರು
ಎಂದು ಸೇರದ
ದೂರದಲ್ಲೆಲ್ಲೋ
ಸೇರಿದಂತೆ ಕಂಡರು
ದೂರವೇ ಉಳಿಯುವ
ಅಂತರ ಕಾಪಾಡಿಕೊಂಡೆ
ಅಂತರಂಗ ಹಂಚಿಕೊಂಡ
ದೂರ ಕಾಯ್ದುಕೊಂಡೆ
ಹತ್ತಿರವಾಗುಳಿದ
ಜಗದ ಹೊರೆ ಹೊತ್ತು
ನಡುವೆ ಅಂತರವಿರಲಿ
ಎಂದು ಮೌನದಿಂದುಳಿದ
ಆ ಹಳಿಗಳು
ಇನ್ಯಾವುದೋ
ಹೃದಯಗಳ ನೆನಪಿಸಿದರೆ
ನಿಟ್ಟುಸಿರ ಬಿಟ್ಟು
ಸುಮ್ಮನಿದ್ದು ಬಿಡಿ
"ನಡುವೆ ಅಂತರವಿರಲಿ"
No comments:
Post a Comment